

ಕೊಪ್ಪಳ : ತಾಲೂಕಿನ ಕಾಮನೂರು ಆಯುಷ್ಮಾನ್ ಆರೋಗ್ಯ ಮಂದಿರವು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗ ಡಾ ಪಿ.ಬಿ.ಹಿರೇಗೌಡರ ತಿಳಿಸಿದ್ದಾರೆ.
NATIONAL ACCREDATION BOARD FOR HOSPITALS &HEALTH CARE PROVIDERS(NABH) 'ರಾಜ್ಯದ ಆಯುಷ್ ಇಲಾಖೆ 50 ಆಯುಷ್ಮಾನ ಆರೋಗ್ಯ ಮಂದಿರಗಳಿಗೆ ರಾಷ್ಟ್ರೀಯ ಮಾನ್ಯತೆ ನೀಡಿದ್ದು, ಈ 50 ಆಯುಫಿ್ಮಾನ ಆರೋಗ್ಯ ಮಂದಿರದಲ್ಲಿ ಕೊಪ್ಪಳ ಜಿಲ್ಲೆಯ ಕಾಮನೂರಿನ ಆಯುಫಿ್ಮಾನ ಆರೋಗ್ಯ ಮಂದಿರವು ಒಂದಾಗಿರುವುದು ಸಂತೋಷ ಹಾಗೂ ಹೆಮ್ಮೆ ಅನಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕುಗ್ರಾಮವಾದ ಕಾಮನೂರ ಆಯುಫಿ್ಮಾನ ಆರೋಗ್ಯ ಮಂದಿರದ ಮುಖಾಂತರ ಗುರುತಿಸಿಕೊಳ್ಳತಿರುವುದು ಕೊಪ್ಪಳ ಆಯುಫಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಆಯುಫಿ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.