ವಿಶ್ವಾಸ ಕಿರಣ ತರಬೇತಿ

trainig download
Published on

ಕೊಂಡ್ಲಹಳ್ಳಿ: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಳೆದ ನವೆಂಬರ್‌ನಿಂದ ಆರಂಭಿಸಿದ ಆಂಗ್ಲಭಾಷೆ ತರಬೇತಿ ಕುರಿತ ವಿಶ್ವಾಸ ಕಿರಣ ಕಾರ್ಯಕ್ರಮ ಭಾನುವಾರ ಮುಕ್ತಾಯಗೊಂಡಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್, ಎ.ಅನಿಲ್‌ಕುಮಾರ್ ಪಾಲ್ಗೊಂಡಿದ್ದರು. ತರಬೇತಿ ಪರೀಕ್ಷೆಯಲ್ಲಿ ನಿಂಗನಾಯಕ ಪ್ರಥಮ ಸ್ಥಾನ, ಪವಿತ್ರಾ ದ್ವಿತೀಯ, ಬಸವರಾಜ್ ತೃತೀಯ ಬಹುಮಾನ ಪಡೆದರು. ಪ್ರಭಾರ ಪ್ರಾಚಾರ್ಯ ತಿಪ್ಪೇಸ್ವಾಮಿ, ಉಪನ್ಯಾಸಕರಾದ ಸಣ್ಣಪಾಲಯ್ಯ, ಎಸ್.ಟಿ.ನಟರಾಜ್, ಕೆ.ಎಚ್.ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net