ವಾಚನಾಲಯಕ್ಕೆ ಕೊಡುಗೆ

K HALLI KODUGE 9
Published on

ಕೊಂಡ್ಲಹಳ್ಳಿ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್, ಕೊಂಡ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ವಾಚನಾಲಯಕ್ಕೆ ಪುಸ್ತಕಗಳ ಕೊಡುಗೆ ಜತೆಗೆ ವಾಚನಾಲಯದ ಅಭಿವೃದ್ಧಿಗೆ 1 ಲಕ್ಷ ರೂ. ನೆರವು ನೀಡುವ ವಾಗ್ದಾನ ಮಾಡಿದರು.

ಕಾತಿ ಮಾಸ್ತರ್, ನಿವೃತ್ತ ಶಿಕ್ಷಕ ಎನ್.ಅಪ್ಪಳ್ಳಿ, ಮುಖ್ಯಶಿಕ್ಷಕ ಟಿ.ಹುಲಿಕುಂಟೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net