ಕೊಂಡ್ಲಹಳ್ಳಿ: ಸಮೀಪದ ಉಡೇವು ಗ್ರಾಮಕ್ಕೆ ಬೆಂಗಳೂರಿನಿಂದ ಬಂದವರ ಪ್ರಯಾಣದ ವಿವರವನ್ನು ಕೊಂಡ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಪಡೆದು, ಆರೋಗ್ಯ ಶಿಕ್ಷಣ ನೀಡಿದರು..ಆರೋಗ್ಯ ಸಹಾಯಕರಾದ ಜಿ.ಟಿ.ಕುಮಾರ್, ಆಶಾ ಕಾರ್ಯಕರ್ತೆಯರಾದ ಅಂಬಿಕಾ, ರುದ್ರಮ್ಮ ಇದ್ದರು.