

ಕೊಂಡ್ಲಹಳ್ಳಿ: ರಾಷ್ಟ್ರೀಯ ಪುರಸ್ಕೃತ ಯೋಜನೆ ಅಧಿಕಾರಿಗಳಾದ ಡಾ.ನಿಶಾ ಹಾಗೂ ಡಾ.ದೀಪಾ ನೇತೃತ್ವದ ತಂಡ, ಮಂಗಳವಾರ ಕೊಂಡ್ಲಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವ ಸಹಾಯ ಸಂಘಗಳ ಗ್ರಾಮೀಣ ಸಿರಿ ಮಾರಾಟ ಮಳಿಗೆಗೆ ಭೇಟಿ ನೀಡಿ ಉತ್ಪನ್ನಗಳನ್ನು ಪರಿಶೀಲನೆ ನಡೆಸಿತು.
ತಾಪಂ ಇಒ ಪ್ರಕಾಶ್, ನೋಡಲ್ ಅಧಿಕಾರಿ ಶಿವಕುಮಾರ್, ಪಿಡಿಒ ಪ್ರಹ್ಲಾದ್, ದೇವರಾಜ್, ಹರೀಶ್, ಮಧುಕುಮಾರ್, ಶೋಭಾ ಇತರರಿದ್ದಾರೆ.26)