ಕೊಂಡ್ಲಹಳ್ಳಿಯಲ್ಲಿ ಹೊಸವರ್ಷ ಆಚರಣೆ

K HALLI SANGHA(A).J.2 (1)
Published on

ಮೊಳಕಾಲ್ಮೂರು: ಕೊಂಡ್ಲಹಳ್ಳಿಯ ಹಿಂದುಳಿದ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕು ಕೋಳಿ ಸಾಕಾಣಿಕೆದಾರರ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ಕೇತ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಟಿ. ನಾಗರಾಜ್, ಉಪಾಧ್ಯಕ್ಷ ಎಚ್. ಏಕಾಂತರೆಡ್ಡಿ, ಸದಸ್ಯರಾದ ಸಿದ್ದಪ್ಪ, ಇಮಾಂ ಹುಸೇನ್, ಕಾರ್ಯದರ್ಶಿ ಆರ್.ಎಚ್. ವೆಂಕಟೇಶ್ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net