ಮಾಸ್ಕ್ ವಿತರಿಸಿ ಜಾಗೃತಿ

K HALLI JAGRUTHI 21
Published on

ಕೊಂಡ್ಲಹಳ್ಳಿ: ಸಮೀಪದ ಗೌರಸಮುದ್ರ ಗ್ರಾಮದ ಇಂಡಿಯನ್ ಪಬ್ಲಿಕ್ ಶಾಲೆಯ ಸಿಬ್ಬಂದಿ ಭಾನುವಾರ ಗ್ರಾಮದಲ್ಲಿ ಮಾಸ್ಕ್ ವಿತರಿಸುವ ಮೂಲಕ ಜನತಾ ಕರ್ಫ್ಯೂ ಕುರಿತು ಜಾಗೃತಿ ನಡೆಸಿದರು.

ಶಾಲೆ ಕಾರ್ಯದರ್ಶಿ ಮಹಂತೇಶ್, ಮುಖ್ಯಶಿಕ್ಷಕ ಎಂ.ಎಚ್.ಸ್ವಾಮಿ, ಸಹ ಶಿಕ್ಷಕರಾದ ಅರ್ಚನಾ, ಜ್ಯೋತಿ, ಎ.ವಿ.ಮಹೇಶ್‌ಕುಮಾರ್, ಡಾನ್ಸರ್ ಅಭಿ, ಅರ್ಚಕ ಪಿ.ಆರ್.ನಿಂಗಣ್ಣ, ಸುರೇಂದ್ರ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net