ಬಿಳಿನೀರು ಚಿಲುಮೆ ಹುಂಡಿ ಹಣ ಎಣಿಕೆ

K HALLI HUNDI 13 (1)
Published on

ಕೊಂಡ್ಲಹಳ್ಳಿ: ಇಲ್ಲಿನ ಬಿಳಿನೀರು ಚಿಲುಮೆಯ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಹಣವನ್ನು ಸೋಮವಾರ ಎಣಿಕೆ ಮಾಡಲಾಗಿದ್ದು, 66,205 ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಗ್ರಾಮದ ಮುಖಂಡರಾದ ಟಿ. ಸಿದ್ದಲಿಂಗಪ್ಪ, ಜೆ.ಇ.ಮಲ್ಲಿಕಾರ್ಜುನಪ್ಪ, ಕುಂಬಾರ್ ಕುರುಮೂರ್ತಪ್ಪ, ಬಿ. ಈಶ್ವರಪ್ಪ, ವಿಎಸ್‌ಎಸ್‌ಬಿಎನ್ ಉಪಾಧ್ಯಕ್ಷ ವಡ್ರು ಬಸಣ್ಣ, ಜಿ.ಬಿ. ನಾಗರಾಜ್, ಕೆ. ವೆಂಕಟೇಶ್, ಶೇಖರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net