ಮಾಸ್ಕ್, ಸೋಪ್ ವಿತರಣೆ

K HALLI UCHITA 5 (2)
Published on

ಕೊಂಡ್ಲಹಳ್ಳಿ: ಕರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಇಒ ಪ್ರಕಾಶ್ ತಿಳಿಸಿದರು.

ಗ್ರಾಪಂ ಸದಸ್ಯ ಕೆ.ಆರ್.ನಾಗರಾಜ್ ಕೊಡ ಮಾಡಿದ ಮಾಸ್ಕ್, ಸೋಪುಗಳನ್ನು 1ನೇ ವಾರ್ಡ್ ನಿವಾಸಿಗಳಿಗೆ ಉಚಿತವಾಗಿ ವಿತರಿಸಿ ಮಾತನಾಡಿದರು.

ಗ್ರಾಪಂ ಸಿಬ್ಬಂದಿಗಳಾದ ಕವಿತಾ, ರುದ್ರಪ್ಪ, ಚಕ್ರಪಾಣಿ, ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net