ಟೊಮ್ಯಾಟೋ ಖರೀದಿ

K HALLI HANCHIKE 17 (2)
Published on

ಕೊಂಡ್ಲಹಳ್ಳಿ: ಕಾಂಗ್ರೆಸ್ ಮುಖಂಡ ಕೆ.ಟಿ.ರಾಮಾಂಜನೇಯ ಹಾಗೂ ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಅವರು ಲಾಕ್‌ಡೌನ್ ಸಂಕಷ್ಟದಲ್ಲಿರುವ ಸ್ಥಳೀಯ ರೈತರಿಂದ 3 ಟನ್ ಟೊಮ್ಯಾಟೊ ಖರೀದಿಸಿದರು.

ಈ ಹಣ್ಣನ್ನು ಬೆಂಗಳೂರಿನ ಮಹಾಲಕ್ಷ್ಮಿಪುರಂ ಲೇಔಟ್ ನಿವಾಸಿಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net