ಗೌರಸಮುದ್ರ ದೇಗುಲಕ್ಕೆ ಬೀಗ

GOWRASAMUDRA MARAMMA TEMPALE
Published on

ಕೊಂಡ್ಲಹಳ್ಳಿ: ಮಧ್ಯ ಕರ್ನಾಟಕ ಪ್ರಸಿದ್ಧ ಗೌರಸಮುದ್ರ ದೇವಸ್ಥಾನಕ್ಕೆ ಯುಗಾದಿ ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವುದು ವಾಡಿಕೆ.

ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬೀಗ ಹಾಕಿದ್ದರಿಂದ ಭಕ್ತರ ಸಂಖ್ಯೆ ಸಂಪೂರ್ಣ ಕಡಿಮೆ ಇತ್ತು. ಬೆರಳೆಣಿಕೆ ಸಂಖ್ಯೆಯಲ್ಲಿ ಆಗಮಿಸಿದವರು ದೇವಸ್ಥಾನದ ಹೊರಗಡೆಯಿಂದಲೇ ದೇವಿಗೆ ನಮಸ್ಕರಿಸಿ ಭಕ್ತಿ ಸಮರ್ಪಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net