ಕೊಂಡ್ಲಹಳ್ಳಿ: ಗೌರಸಮುದ್ರ ಗ್ರಾಪಂ ವ್ಯಾಪ್ತಿಯ ಹನುಮಂತನಹಳ್ಳಿಯ ಕೆ.ಒ.ಓಬಣ್ಣ ಅವರನ್ನು ತಳಕು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಪಿ.ಮಧುಪಾಲೇಗೌಡ ತಿಳಿಸಿದ್ದಾರೆ.