ವಿದ್ಯುತ್ ವ್ಯತ್ಯಯ ನಾಳೆ

POWER CUT LOGO NEW
Published on

ಕೊಳ್ಳೇಗಾಲ: ವಿದ್ಯುತ್ ತುರ್ತು ಕಾರ್ಯ ನಿರ್ವಹಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲಪಟ್ಟಣದ ವಿವಿಧ ಬಡಾವಣೆಗಳಲ್ಲಿ ಜ.12 ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಪಟ್ಟಣದ 66/11 ಕೆ.ವಿ. ವಿತರಣಾ ಕೇಂದ್ರದಲ್ಲಿ ಫೀಡರ್‌ಗಳ ರಿಪೇರಿ ಇರುವ ಕಾರಣ 12ರಂದು ಬೆಳಗ್ಗೆ 10 ರಿಂದ 3 ಗಂಟೆ ರವರೆಗೆ ಕೊಳ್ಳೇಗಾಲ ಟೌನ್, ಹೊಸ ಅಣಗಳ್ಳಿ, ಆನಂದಜ್ಯೋತಿ ಕಾಲನಿ, ಅಂಬೇಡ್ಕರ್ ರಸ್ತೆ, ರಾಜ್ ಕುಮಾರ್ ರಸ್ತೆ, ದೇವಾಂಗಪೇಟೆ, ಸಿದ್ದಯ್ಯನಪುರ, ಆದರ್ಶ ನಗರ, ಉಪ್ಪಾರ ಮೋಳೆ, ಹರಳೆ, ವಾಟರ್ ಸಪ್ಲೈ ಲೈನ್ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಮಾಡುವುದು. ಗ್ರಾಹಕರು ಸಹಕರಿಸಬೇಕೆಂದು ಸೆಸ್ಕ್ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net