ಒಬ್ಬರು ಬೆಂಗಳೂರಿನವರು, ಇನ್ನೊಬ್ಬರು ಕೋಡಿಹಳ್ಳಿಯವರು, ನಾನು ಲೋಕಲ್. ಸದಾ ಜನರ ಜೊತೆಗೆ ಇದ್ದು ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಇತ್ತೀಚಿಗೆ ಭೂ ಹಗರಣಗಳು ಬೆಳಕಿಗೆ ಬಂದಿದ್ದು, ತನಿಖೆಗೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರ ಹಿಂದೆ ಯಾರೆ ಇದ್ದರು ಸಹ ಬಿಡುವ ಪ್ರಶ್ನೆಯಿಲ್ಲ. ನಾನು ಭೂ ಅಕ್ರಮ ತೊಡಗಿದ್ದೇನೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಸಾಭೀತುಪಡಿಸಿದರೆ ಶಿೆಗೆ ಸಿದ್ದ ಎಂದು ಸವಾಲು ಹಾಕಿದರು.