ಜಿಲ್ಲೆಯ ಟೇಕಲ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನದ ಅಕಾಂ ಶಾಸಕರು ದೆಹಲಿ ಪ್ರವಾಸ ಮಾಡಿ ಬೇಡಿಕೆ ಇಟ್ಟಿದ್ದಾರೆ. ಹೈಕಮಾಂಡ್ ತೀಮಾರ್ನ ಏನಾಗುತ್ತದೊ ನೋಡಬೇಕು, ಅವರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ಇದಕ್ಕೆ ಹೆಚ್ಚಿನ ಅರ್ಥ ಕೊಡುವ ಅವಶ್ಯಕತೆ ಇಲ್ಲ. ಶಾಸಕರು ಅವಕಾಶ ಕೇಳೋದು ತಪ್ಪೇನಿಲ್ಲ ಎಂದರು.