ಮುಳಬಾಗಿಲು ತಾಲೂಕಿನಲ್ಲಿ ಜೂ.27 ರಿಂದ 30ರ ವರೆಗೆ 6,257 ಕ್ವಿಂಟಾಲ್ ಮಾತ್ರ ಬೆಂಬಲ ಬೆಲೆಗೆ ನೋಂದಣಿಯಾಗಿದೆ. ತದನಂತರ ಬಂದ ರೈತರು ವಾಪಸ್ ಮೊಬೈಲ್ ಸಂಖ್ಯೆ ನೀಡಿ ತೆರಳುತ್ತಿದ್ದಾರೆ. ಜೂ 29ಕ್ಕೆ ಹೆಕ್ಟೇರ್‌ನಲ್ಲಿ ಶ್ರೀನಿವಾಸಪುರದಲ್ಲಿ 7,089, ಮುಳಬಾಗಿಲು 658, ಕೋಲಾರ 360, ಬಂಗಾರಪೇಟೆ 67, ಮಾಲೂರು 15 ಕ್ವಿಂಟಾಲ್ ನೋಂದಣಿಯಾಗಿದೆ.