ಕಳೆದ ಒಂದು ತಿಂಗಳಿಂದ ಕಾರ್ಯಕ್ರಮವನ್ನು ಕ್ಷೇತ್ರದ ವ್ಯಾಪ್ತಿಯ 26 ಗ್ರಾಮ ಪಂಚಾಯಿತಿವಾರು ನಡೆಸಿಕೊಂಡು ಬಂದಿದ್ದು, ಸೋಮವಾರ ಕೊಂಡಶೆಟ್ಟಹಳ್ಳಿ, ಕೆಜಿ ಹಳ್ಳಿಯಿಂದ ಒಟ್ಟು 241 ಅರ್ಜಿಗಳು ಸಲ್ಲಿಕೆಯಾಗಿದ್ದು, ಬನಹಳ್ಳಿ, ಟೇಕಲ್ ಗ್ರಾ.ಪಂ ವ್ಯಾಪ್ತಿಯಲ್ಲೂ ಕಾರ್ಯಕ್ರಮ ರಾತ್ರಿ 8 ಗಂಟೆಯಾದರು ಮುಂದುವರೆಯಿತು.