ಟೇಕಲ್ ಬೆಟ್ಟದ ಮೇಲೆ ಟ್ಯಾಂಕ್ ನಿರ್ಮಿಸಲಾಗಿದೆ, ಅದಕ್ಕೆ ಇಲ್ಲಿಂದ ನೀರನ್ನು ಪಂಪ್ ಮಾಡಿ ಗ್ರಾಮಗಳಿಗೆ ಹರಿಸಲಾಗುವುದು, ಈ ಕಾರ್ಯಕ್ರಮದಡಿ ಒಟ್ಟು 6 ಜೋನ್ಗಳಿದ್ದು, ಒಂದು ಜೋನ್ ವ್ಯಾಪ್ತಿಗೆ ತಲಾ 26 ಹಳ್ಳಿಗಳು ಒಳಪಡಲಿವೆ. ಡ್ಯಾಂ ಸಮೀಪದಿಂದ ಪೈಪ್ ಲೈನ್ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಅದು ಎಲ್ಲಿದೆ ಎಂಬುದು ಶಾಸಕನಾದಾಗಿನಿಂದ ಹುಡುಕಾಡಿದರೂ ಸಿಗಲಿಲ್ಲ ಎಂದರು.