ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ 2 ಮೇಲ್‌ಗೆ karunanidhi. kundi@underworld.dog ಎಂಬ ಹೆಸರಿನ ಮೇಲ್‌ನಿಂದ ಸಂದೇಶ ಬಂದಿದ್ದು, ಕೊನೆಯಲ್ಲಿ ಪಾಪೂಲರ್ ಫ್ರಂಟ್ ಆಫ್ ಇಂಡಿಯಾ, ಜೈ ಕನಿಮೊಳಿ ಎಂದು ಬರೆಯಲಾಗಿದೆ.ನ್ಯಾಯಾಲಯ సిబ్బంది ఇ-మంలో ಸಂದೇಶ ಗಮನಿಸುತ್ತಿದ್ದಂತೆ, ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಆಗ ಕೂಡಲೇ ಆವರಣದಲ್ಲಿದ್ದ ಕಕ್ಷಿದಾರರು, ವಕೀಲರನ್ನು ಹೊರಗೆ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಲಾಯಿತು.