ಸಮಾಜದಲ್ಲಿ ಅಸ್ಪಶ್ಯತೆ ಜೀವಂತವಾಗಿರುವುದು ತಲೆ ತಗ್ಗಿಸುವ ಕೆಲಸವಾಗಿದೆ. ಕುಡಿಯುವುದು ಒಂದೇ ನೀರು, ಉಸಿರಾಟ ಮಾಡುವುದು ಒಂದೇ ಗಾಳಿ. ವ್ಯಕ್ತಿಗತವಾಗಿ ತಾರತಮ್ಯವ್ಯಕ್ಕೆ, ಜನ ಜಾತಿ, ಪಕ್ಷ ಬಿಟ್ಟು ಧರ್ಮಕ್ಕಾಗಿ ಒಂದಾಗಬೇಕು. ಎಲ್ಲರನ್ನು ಸ್ವೀಕಾರ ಮಾಡಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಬೇಕು. ಜನತ್ತಿನಲ್ಲಿ ಅನೇಕ ಸಂಸತಿಗಳು ನಶಿಸಿ ಹೋದವು ಹೋರತು, ದೇಶದ ಅಚಾರ, ವಿಚಾರ ನಶಿಸಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.