ಕೊಕ್ಕಂಡ ಬಾಣೆ ಊರುಸ್‌ಗೆ ಚಾಲನೆ

20mdkj2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಕ್ಕಂಡ ಬಾಣೆ ದರ್ಗಾದಲ್ಲಿ ವಾರ್ಷಿಕವಾಗಿ ಆಚರಿಸುವ ಊರುಸ್‌ಗೆ ಶುಕ್ರವಾರ ಸಲಿಮ್ ಫೈಜಿ ಉಸ್ತದರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ಲಾ, ಪ್ರಮುಖರಾದ ಶುಹೈಬ್ ಫೈಜಿ, ಶಹಜಾನ್ ಸಕಾಫಿ ಇದ್ದರು. ರಾತ್ರಿ ೮ ಗಂಟೆಗೆ ಸೈಯದ್ ಸಫ್ವಾನ್ ಪ್ರಾರ್ಥನೆ ಮುಖಾಂತರ ೪ ದಿನಗಳ ಮತ ಪ್ರವಚನ ಕಾರ್ಯ ಕ್ಕೆ ಚಾಲನೆ ನೀಡಿದರು. ಸೋಮವಾರ, ಮಂಗಳವಾರ ಸಂಜೆ ೪ ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net