ಟಾಟಾ ಕಾಫಿ ಸಂಸ್ಕರಣಾ ಕೇಂದ್ರದ ಜನರಲ್ ಮ್ಯಾನೇಜರ್ ಆಗಿರುವ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು.ಸೋಮಯ್ಯ, ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವೃತಾಚರಣೆ ಸಮಿತಿ ಅಧ್ಯಕ್ಷ ಗುರು, ಕಾರ್ಯದರ್ಶಿ ವಿಜೂ, ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡುಮಂಗಳೂರು ಗ್ರಾಮದ ಪ್ರಮುಖರಾದ ಕೆ.ಟಿ.ಅರುಣ್ ಕುಮಾರ್, ಸುರೇಶ್, ಕಿಶೋರ್ ಕುಮಾರ್, ಧರ್ಮ, ಕೃಷ್ಣ, ಮಹೇಂದ್ರ, ನಂದಕುಮಾರ್, ಹರೀಶ್, ಗಣೇಶ್ ಮತ್ತಿತರರು ಇದ್ದರು.