ಶುಕ್ರವಾರ ಸಂಜೆ 4 ರಿಂದ 4.30ರ ಸಮಯದಲ್ಲಿ ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ ಗೌತಮ್ ಎಂಬವರ ಮೇಲೆ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆಗೆ ಸಂಬAಧಿಸಿದAತೆ ಕರವಂಡ ಲವ ನಾಣಯ್ಯ ಎಂಬವರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಂಡ ಪೊಲೀಸರು ಪ್ರಕರಣಕ್ಕೆ ಸಂಬAಧಿಸಿದAತೆ ಕಾರೆಕಾಡುವಿನ ಪಿ.ಹೆಚ್. ಸುಹೈಲ್ (24), ಬೇತು ಗ್ರಾಮದ ಕೆ. ಇ. ಸಿದ್ದೀಕ್ (20), ನಾಪೋಕ್ಲು ಇಂದಿರಾನಗರದ ಪಿ.ಎಂ. ನಾಫಿ (19), ಹಾಗೂ ಇದೇ ಊರಿನ ಪಿ.ಎ. ರಾಶೀದ್ ಆಲಿಯಾಸ್ ಅಚ್ಚಿ (30) ಎಂಬವರನ್ನು ಬಂಧಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.