ಮುಖ್ಯ ಅತಿಥಿಗಳಾಗಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ, ಕುಶಾಲನಗರ ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಹೆಚ್. ಬಿ. ಚಂದ್ರಪ್ಪ, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭ ಪ್ರಕಾಶ್, ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣೆಗೌಡ, ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯೆ ಉಮಾ ಪ್ರಭಾಕರ್, ಎ.ಪಿ. ಸುಬ್ಬಯ್ಯ, ನೀರಾವರಿ ಇಲಾಖೆಯ ಎಂಜಿನಿಯರ್ ಸೌಮ್ಯ, ನೀರು ಬಳಕೆದಾರರ ಸಂಘದ ಉಪಾಧ್ಯಕ್ಷ ಟಿ.ಎ. ರವಿಚಂದ್ರ, ಮಹಾಮಂಡಲದ ನಿರ್ದೇಶಕ ಹರೀಶ್, ಮಹದೇವ, ಕೇಶವೇಗೌಡ, ಸಂಘದ ಕಾರ್ಯದರ್ಶಿ ಟಿ.ಜಿ. ಲೋಕೇಶ್ ಮತ್ತಿತರರು ಇದ್ದರು.