ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಚೇತನ್, ಡಾ. ಕಾವ್ಯ, ಕೊಡಗು ರಕ್ತನಿಧಿ ಕೇಂದ್ರದ ವೈದ್ಯ ಡಾ. ಕರುಂಬಯ್ಯ, ಶಾಲೆಯ ಸಲಹಾ ಸಮಿತಿ ಸದಸ್ಯ ಡಾ. ರಾಮ್ ಭಟ್, ಶಾಲೆಯ ಆಡಳಿತಾಧಿಕಾರಿ ಸಿಸ್ಟರ್ ಅರ್ಪಿತಾ, ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್, ಪ್ರತಿನಿಧಿ ಸಿಸ್ಟರ್ ಪ್ಲೋರೆಟ್, ಸಹಾಯಕ ಪ್ರತಿನಿಧಿ ಸಿಸ್ಟರ್ ಸೋಫಿಯಾ ಮೇರಿ, ಹಿರಿಯ ವಿದ್ಯಾರ್ಥಿಗಳಾದ ಆದರ್ಶ, ಗಣೇಶ, ಶಿಕ್ಷಕಿಯರಾದ ಭಾರತಿ, ಉಷಾ, ಸ್ಮಿತಾ, ದೈಹಿಕ ಶಿಕ್ಷಕ ಸಂತೋಷ್, ಜಾನ್ಸನ್, ಡೀನಾ, ಕಾರ್ಲೋಸ್, ನಮ್ರತಾ, ಸುನೀತಾ, ಫಿಲೋಮಿನಾ, ಅಕ್ಷತಾ ಇದ್ದರು.