ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್, ಕರ್ನಾಟಕ ಸಾರಿಗೆ ಪುತ್ತೂರು ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀಹರಿ ಬಾಬು ಕಾಂತ್‌ರಾಜ್, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ಶಶಿಧರ್, ವೀಣಾ ಅಚ್ಚಯ್ಯ, ಧರ್ಮಜ ಉತ್ತಯ್ಯ, ಜನಾರ್ದನ, ಕೆ. ಪಿ. ಚಂದ್ರಕಲಾ, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಈರೇಶ್, ದುಂಡಳ್ಳಿ ಗ್ರಾಪಂ ಅಧ್ಯಕ್ಷೆ ಭವಾನಿ ಗುರು, ಬ್ಯಾಡಾಗೊಟ್ಟ ಗ್ರಾಪಂ ಅಧ್ಯಕ್ಷೆ ಪಾವನ, ಶನಿವಾರಸಂತೆ ಗ್ರಾಪಂ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಶರತ್ ಶೇಖರ್, ರಘು, ಆದಿತ್ಯ ಗೌಡ, ಮದು, ಸರೋಜಾ ಶೇಖರ್, ಕಾವೇರಿ, ಸರಸ್ವತಿ, ಪರ್ಜನಾ ಬಾನು ಮುಂತಾದವರಿದ್ದರು.