ಪೊನ್ನಂಪೇಟೆ ತಾಲೂಕು ಸುಳುಗೋಡು, ಬಿಳೂರು ಗ್ರಾಮದ ಎ.ಎ. ಕ್ಯಾಲಿ ಕುಟ್ಟಪ್ಪ ಆಲಿಯಾಸ್ ಕರಣ್ (19), ಹಾತೂರು ಗ್ರಾಮದ ವಿ.ಎಸ್. ಯಶ್ವಂತ್ (20), ಹಾಸನ ತಾಲೂಕು ತೇಜೂರು ಗ್ರಾಮದ ವೈ. ಹರ್ಷನ್ (19) ಹಾಗೂ ಸಿಎಫ್‌ಟಿಆರ್‌ಐ ಲೇಔಟ್‌ನ ಡಿ. ಶ್ರೇಯಸ್ (24) ಬಂಧಿತ ಆರೋಪಿಗಳು. ಬಂಧಿತರಿAದ 50,700 ರೂ. ನಗದು, 2.422 ಕೆ.ಜಿ. ಬೆಳ್ಳಿ, 5.5 ಗ್ರಾಂ ಚಿನ್ನ, ಒಂದು ಬೈಕ್ ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.