ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ

ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳು.
ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳು.
Published on
ಪೊನ್ನಂಪೇಟೆ: ಪಟ್ಟಣದಲ್ಲಿ ಮನುಷ್ಯರ ಮೇಲೆ ಬೀದಿ ನಾಯಿಗಳ ದಾಳಿ ಮುಂದುವರಿದಿದ್ದು, ಇಲ್ಲಿನ ನಿಸರ್ಗ ನಗರದಲ್ಲಿ ಹರ್ಷಿತ್ ಎಂಬ ಬಾಲಕನಿಗೆ ಬುಧವಾರ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಈ ಬಗ್ಗೆ ಬಾಲಕನ ತಂದೆ ಮಣಿಕಂಠ ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಕೂಡಲೇ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net