ಡಾ.ಶ್ರೀಧರ ಮೂರ್ತಿ, ಡಾ.ಬಿ.ಸೀತಾರಾಮ್ ರಾವ್, ಡಾ.ಸಚಿನ್ ಷಾ ಅವರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಸಮ್ಮೇಳನದ ಆಯೋಜನಾ ಸಮಿತಿ ಜಂಟಿ ಸಂಚಾಲಕ ಡಾ.ವಿನಯ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಆನಂದ್ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ತಜ್ಞ ವೈದ್ಯ ಡಾ.ಸೋಮಶೇಖರ್, ಕೆ.ಎಂ.ರೋಹಿಣಿ ಬಸವರಾಜ್, ಡಾ.ಬಿ.ವಿ.ಅಭಿನಂದನ್, ಡಾ.ಎಸ್.ಎಂ.ಧನಂಜಯ ಕುಮಾರ್, ಸ್ಮರಣ ಸಂಚಿಕೆಯ ಸಂಪಾದಕ ಡಾ.ಅವಿನಾಶ್ ಪಾರ್ಥಸಾರಥಿ, ಡಾ.ಮಂಜುನಾಥ್, ಡಾ.ಆತ್ಮಾನಂದ ಹೆಗಡೆ, ಡಾ.ಹರೀಶ್ ಮೂರ್ತಿ, ಡಾ.ಜಿ.ಭರತ್ ರಾಜ್, ಡಾ.ವಿನಯ್, ಡಾ.ರಾಕೇಶ್ ಕುಮಾರ್, ಡಾ.ಬಿ.ಚಿದಾನಂದ ಇತರರು ಇದ್ದರು.