ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು.ಹನೀಫ್, ಅಭಿವೃದ್ಧಿ ಅಧಿಕಾರಿ ಸಿ.ಬಿ.ಮಮತ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಪಕ್ಷದ ಮಡಿಕೇರಿ ನಗರಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ತೋರೆರ ಉದಯ, ಮಂದ್ರಿರ ನಾಗೇಶ್, ರಾಘವ, ಎಂ.ಯು.ರಫೀಕ್, ಹೆಚ್.ಸಿ.ಪೊನ್ನಪ್ಪ, ಡ್ಯಾನಿ, ಪುನೀತ್, ಧನುರೈ, ಅಶ್ರಫ್, ಸಾಕಿಬ್, ಹೀಮೇಶ್, ಪಿಯೂಷ್ ಪೆರೆರಾ, ಚೆಟ್ಟೋಳಿರ ಪ್ರಕಾಶ್, ಕಾರ್ಯಕ್ರಮದ ಆಯೋಜಕರು ಮತ್ತಿತರರು ಉಪಸ್ಥಿತರಿದ್ದರು.