ಉಪಾಧ್ಯಕ್ಷೆ ಆರತಿ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯ ಶಿಕ್ಷಕಿಯರಾದ ವಾರಿಜಮಣಿ, ಎಸ್.ಜೆ.ಗಂಗಮ್ಮ ಪಂಚಾಯಿತಿ ಸದಸ್ಯರಾದ ಮೋಹಿತ್ ತಿಮ್ಮಯ್ಯ, ಎಂ.ಕೆ.ರುದ್ರಪ್ಪ, ಡಿ.ಎ.ನವೀನ್, ದಿವ್ಯಾ, ಉಷಾ, ನಾವು ಪ್ರತಿಷ್ಠಾನ ಸಂಸ್ಥೆಯ ಗೌತಮ್ ಕಿರಗಂದೂರು, ಸುಮನಾ, ಪಂಚಾಯಿತಿ ಕಾರ್ಯದರ್ಶಿ ಜವರಪ್ಪ ಇದ್ದರು.