ಗ್ರಾಮ ಸಭೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸಿಆರ್‌ಪಿ ದೇವರಾಜೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್, ಪೊಲೀಸ್ ಇಲಾಖೆಯಿಂದ ಸಹದೇವ್ ಮತ್ತು ಸವಿತಾ, ದಾನಿಗಳಾದ ಪದ್ಮನಾಭ ಕಿರಗಂದೂರು, ನಾವು ಪ್ರತಿಷ್ಠಾನದ ಸುಮನ ಗೌತಮ್, ವನಿತಾ ಇದ್ದರು.