ಆರ್ಐಎಚ್ಪಿ ಆಸ್ಪತ್ರೆಯ ನೇತ್ರತಜ್ಞರಾದ ಡಾ. ವಿಜಯಸಿಂಹ ದೊರೆಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕೇಶಿಣಿ, ಗ್ರಾಮ ಪಂಚಾಯತ್ ಕಾರ್ಯಧರ್ಶಿ ರವಿ, ಓಡಿಪಿ ಸಂಘಟನೆಯ ಮೇಲ್ವಿಚಾರಕರಾದ ಮೆಲ್ವಿನ್, ಐಟಿಡಿಪಿ ಇಲಾಖೆಯ ಮಧು, ಓಡಿಪಿ ವಲಯ ಸಂಯೋಜಕರಾದ ಜಾಯ್ಸ ಮೆನೇಜಸ್, ಧನುಕುಮಾರ್, ಮಮತಾ ಇತರರು ಇದ್ದರು.