ಎಫ್‌ಪಿಒ ಪ್ರೋಗ್ರಾಂ ಕೋಆರ್ಡಿನೇಟರ್ ಜಯರಾಮು, ಡಾಕ್ಯುಮೆಂಟೇಷನ್ ಮತ್ತು ಫಂಡ್ ರೈಸಿಂಗ್ ಅಧಿಕಾರಿ ಲೀಮಾ ಜೋಸೆಫ್, ಪ್ರಾಜೆಕ್ಟ್ ಫೀಲ್ಡ್ ಅಸೋಸಿಯೇಟ್ ಸಿದ್ದರಾಜು, ಜೋನಲ್ ಕೋಆರ್ಡಿನೇಟರ್ ಜಾಯ್ಸ, ಯತೀಶ್, ಕೊಡಗು ವಲಯದ ಕಮ್ಯುನಿಟಿ ಎಜುಕೇಟರ್ ಧನುಕುಮಾರ್, ಸ್ಥಳೀಯ ರೈತರು ಹಾಗೂ ಒಡಿಪಿ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.