ಕ್ರೀಡಾ ಕಾರ್ಯದರ್ಶಿಯಾಗಿ ಹೆಚ್.ಜಿ. ಬೆನಿನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಟಿ. ಆಶಿಕಾ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಾಂಶುಪಾಲರಾದ ಎಂ. ಕೆ. ಪದ್ಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಐ. ನಕೀಯ ಬಾನು, ಉಪನ್ಯಾಸಕಿಯರಾದ ಎ.ಎಂ. ಡೈನ, ಎಂ.ಪಿ. ದಮಯಂತಿ, ಪಿ.ಎಸ್. ದಿವ್ಯ, ಎ.ಎಸ್. ಪ್ರೇಮಾಂಜಲಿ, ಎಂ.ಬಿ. ದೇಚಮ್ಮ, ಕೆ.ಪಿ. ಗಾಯತ್ರಿ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.