ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್, ಮಂಡ್ಯ ಕೃಷಿ ಇಲಾಖೆಯ ಉಪ ನಿರ್ದೇಶಕ ಡಿ.ಎನ್. ಸೋಮಶೇಖರ್, ಕೃಷಿ ಮಹಾವಿದ್ಯಾಲಯ ಸಂಶೋಧನಾ ಸಹ ನಿರ್ದೇಶಕ ಡಾ. ರಂಗನಾಥ, ಡಾ. ಸುನಿಲ್, ಅರಣ್ಯ ವಿಶ್ವವಿದ್ಯಾಲಯದ ಸಸ್ಯ ತಜ್ಞ ಡಾ. ಕೆಂಚಾರೆಡ್ಡಿ, ಕಾಫಿ ಬೋರ್ಡ್ ಅಧಿಕಾರಿ ಬಸವರಾಜ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್, ಗೋಣಿಕೊಪ್ಪಲು ಕೆ.ವಿ.ಕೆ. ವಿಜ್ಞಾನಿ ವೀರೇಂದ್ರ ಕುಮಾರ್, ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಪಿ. ವೀರಣ್ಣ ಮತ್ತಿತರರು ಈ ಸಂದರ್ಭ ಇದ್ದರು.