ಬಡ ಮಕ್ಕಳ ಶಿಕ್ಷಣಕ್ಕೆ 10 ಸಾವಿರ ರೂ. ವಿತರಣೆ

ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ ಹಳೇ  ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಧನಸಹಾಯ ಮಾಡಿದರು. ಮನೋಜ್, ಚಂದ್ರಾವತಿ, ಪ್ರಫುಲಾ, ಲಕ್ಷ್ಮೀ, ಮಮತಾ, ಸುಮಾ, ದಿವ್ಯಾ ಇತರರು ಇದ್ದರು.
ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಧನಸಹಾಯ ಮಾಡಿದರು. ಮನೋಜ್, ಚಂದ್ರಾವತಿ, ಪ್ರಫುಲಾ, ಲಕ್ಷ್ಮೀ, ಮಮತಾ, ಸುಮಾ, ದಿವ್ಯಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಬಳಗದಿಂದ ಹಸ್ತಾಂತರ
ಪೊನ್ನಂಪೇಟೆ: ಬಾಳೆಲೆ ವಿಜಯಲಕ್ಷ್ಮೀ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರೋತ್ಸಾಹಿಸಲು 2000-2001ನೇ ಬ್ಯಾಚಿನ ಹಳೇ ವಿದ್ಯಾರ್ಥಿಗಳ ಬಳಗದ ಸದಸ್ಯರು 10 ಸಾವಿರ ರೂ. ನಗದನ್ನು ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿದರು.
ಬಳಗದ ಪ್ರಮುಖರಾದ ಮನೋಜ್, ಚಂದ್ರಾವತಿ, ಪ್ರಫುಲ್ಲ, ಲಕ್ಷ್ಮೀ, ಸದೇಶ್ ಕಾರ್ಮಡ್ , ವೈಶಾಲಿ, ಮಮತಾ, ಫ್ಯಾನ್ಸಿ, ಸುಮಾ, ದಿವ್ಯಾ, ಆಶಾ, ರೌಫ್, ಅಂಬಿಕಾ, ಶಿಕ್ಷಕರಾದ ಬೆಂಡಿಕ್ಟ್ ಫರ್ನಾಂಡಿಸ್ , ತಿಮ್ಮರಾಜು, ಸುಬ್ಬಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net