ನಿಯೋಗದಲ್ಲಿ ರಾಜ್ಯ ಸಂಚಾಲಕರಾದ ಮೊಯ್ದಿನ್ ಕುಟ್ಟಿ, ರಾಜ್ಯ ನಿರ್ದೇಶಕರಾದ ಉಮ್ಮರ್ ಟೆಕ್ನಿಕ್, ಜಿ.ಎಂ.ಮಹಮ್ಮದ್, ಶರಣ ಬಸಪ್ಪ ದಾನಕೈ, ಸಣ್ಣೇಗೌಡ, ಆಶಾ, ಹೆನ್ರಿ ಏಸುದಾಸ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎಸ್.ಎಲ್.ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಯಶೋದಾ, ಬೆಂಗಳೂರು ಉತ್ತರ ನಿರ್ದೇಶಕರಾದ ಗೀತಾ ಅತ್ತಿಬೆಲೆ, ಗದಗ ನಿರ್ದೇಶಕರಾದ ಹೇಮಂತ್ ಇಟಗಿ, ದಾವಣಗೆರೆಯ ರೂಪಾ, ರೇಖಾ, ಶಾಕಿರಾ ಸಾಗರ, ಶಿವಮೊಗ್ಗದ ನಗೀನಾ ಹಾಗೂ ಶರೀಫ್ ಕೆಳಿಂಜ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.