ಸಭೆಯಲ್ಲಿ ಕ್ರೀಡಾ ಕೂಟದ ಸಂಚಾಲಕ ಪಂದಿಕAಡ ನಾಗೇಶ್, ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಪ್ರಧಾನ ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್, ಖಚಾಂಚಿ ಕೊರಂಡ ನಾಣಯ್ಯ, ನಿರ್ದೇಶಕರುಗಳಾದ ಮೂರೀರ ಕುಶಾಲಪ್ಪ, ಕೊಂಗೆಪ್ಪAಡ ರವಿರಘು, ಮುಳ್ಳಡ ಸುಥಾ, ಮೂರೀರ ಶಾಂತಿ, ಪೊಟ್ಟಂಡ ವಸಂತಿ, ಪ್ರಮುಖರಾದ ಕುಶಾಲನಗರ ಕೊಡಗು ಹೆಗ್ಗಡೆ ಅಭಿವೃದ್ಧಿ ಸಂಘದ ಅಧ್ಯಕ್ಷ ಚಳಿಯಂಡ ಯಶ್ವಂತ್, ಹಿರಿಯ ಕ್ರೀಡಾಪಟುಗಳಾದ ಕೊಂಗೆಪ್ಪAಡ ಅರುಣ್, ಬೈರಿಕುಂದಿರ ಮನು, ಪಡಿಞರಂಡ ಗಿರೀಶ್ ಮತ್ತಿತರರು ಇದ್ದರು.