ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಅಧ್ಯಕ್ಷ ರಾಜ ಕಾರ್ಯಪ್ಪ, ಪೆಮ್ಮಂಡ ಪೊನ್ನಪ್ಪ, ದಯಾನಂದ, ಸುಗುಣ, ಕೊಟ್ಟಂಗಡ ಡಿಕ್ಕಿ, ಲಾಲಾ, ಮಧು, ಜೀವನ್, ಸಜಿ, ಶಾನು, ಅರುಣ್, ಕಿಸು, ಅಜ್ಜಿಕುಟ್ಟಿರ ಪೊನ್ನು, ಗಿರೀಶ್, ದಿಲ್ಲು, ಸುಕು ಬೋಪಣ್ಣ, ಸಾಜಿ ಅಚ್ಚುತನ್ ಹಾಗೂ ಸಾರ್ವಜನಿಕರು ಹಾಜರಿದ್ದರು.