ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಆಶಾ, ಗ್ರಾಪಂ ಅಧ್ಯಕ್ಷೆ ದೇಯಂಡ ಜಯಂತಿ, ಮುಖ್ಯ ಶಿಕ್ಷಕರಾದ ಕೆ.ಪಿ.ಪವಿತ್ರಾ, ಸುಬ್ರಮಣಿ, ಎ.ಎನ್.ದಿವ್ಯಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್, ಕಾರ್ಯದರ್ಶಿ ಸುಶೀಲಾ, ಸಿಆರ್‌ಪಿ ತಿರುನೆಲ್ಲಿಮಡ, ಜೀವನ್, ಹಸೀನಾ, ಮಂಜುಳಾ, ಪದ್ಮಾ, ನಿಶ್ಚಿತ, ನಾಗಿಣಿ, ವಿನುತಾ, ಸುನೋಜಮ್ಮ, ಆಶಾ ಕಾರ್ಯಕರ್ತೆಯರಾದ ಕಾಂಚನಾ, ಭೋಜಮ್ಮ, ರೋಹಿಣಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.