ಒಕ್ಕೂಟದ ತಾಲೂಕು ವ್ಯವಸ್ಥಾಪಕ ಜಯಚಂದ್ರ, ವಲಯ ಮೆಲ್ವಿಚಾರಕಿ ಪದ್ಮಶ್ರೀ, ಸ್ಥಳೀಯ ಅಧ್ಯಕ್ಷರಾದ ಸರೋಜಮ್ಮ ,ಗ್ರಾ.ಪಂ.ಉಪಾಧ್ಯಕ್ಷೆ ದ್ರಾಕ್ಷಾಯಿಣಿ, ಸದಸ್ಯರಾದ ಹನೀಫ್ ,ದಿನೇಶ್‌ಕುಮಾರ್ ,ದೊಡ್ಡಯ್ಯ ,ಮೊಕ್ಷಿತ್‌ರಾಜ್ ,ರೇಣುಕಾ ,ವಿನೋದಾ,ಪಂಚಾಯತ್ ಅಭಿವೃದ್ಧಿ ಆದಿಕಾರಿ ಎಚ್.ಎಸ್ ಹರೀಶ್, ಪ್ರಮುಖರಾದ ಶ್ವೇತಾ ,ಹರಿಣಾಕ್ಷಿ ,ಜ್ಯೋತಿ ,ಶ್ವೆತಾ ಪ್ರದೀಪ್ ಇದ್ದರು.