ಸಿದ್ದಾಪುರ: ಸಾರ್ವಜನಿಕರ ಸುರಕ್ಷಿತ ಸಂಚಾರ, ಪಟ್ಟಣದ ಸ್ವಚ್ಛತೆ ಹಾಗೂ ವಾಹನ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ಸಿದ್ದಾಪುರದಲ್ಲಿ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳು ಆಟೋ, ಟ್ಯಾಕ್ಸಿ, ಬಸ್ ಚಾಲಕರು, ಅಂಗಡಿ ಮಾಲೀಕರು ಹಾಗೂ ಚಿಕನ್ ವ್ಯಾಪಾರಿಗಳೊಂದಿಗೆ ಗುರವಾರ ಸಂಜೆ ಸಭೆ ನಡೆಸಲಾಯಿತು.