ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಭಾಗಮಂಡಲ, ಗಾಳಿಬೀಡು, ಕೋರಂಗಾಲ, ಕೋಪಟ್ಟಿ, ಕರಿಕೆ ವಿರಾಜಪೇಟೆ ತಾಲೂಕಿನಲ್ಲಿ ಬಿ. ಶೆಟ್ಟಿಗೇರಿ, ಕೆದಮಳ್ಳೂರು, ಬಿರುನಾಣಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಮಾದಾಪುರ, ಜಕ್ಕನಹಳ್ಳಿ ಹಾಗೂ ಶಾಂತಳ್ಳಿಯಲ್ಲಿ ಮಧುವನಗಳು ಇವೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಬಹುತೇಕ ಮಧುವನಗಳು ಕಾಡುಪಾಲಾಗಿವೆ.