ಪ್ರಧಾನ ಕಾರ್ಯದರ್ಶಿಯಾಗಿ ಪುದಿಯನೆರವನ ರಿಷೀತ್ ಮತ್ತು ಕೆದಂಬಾಡಿ ಕಾಂಚನ ಗೌಡ, ಉಪಾಧ್ಯಕ್ಷರಾಗಿ ಎಡಿಕೇರಿ ಪ್ರಸನ್ನ ಮತ್ತು ಪರಿಚನ ಸತೀಶ್,ಸಹಕಾರ್ಯದರ್ಶಿಯಾಗಿ ಕವನ್ ಕೊತ್ತೋಳಿ, ಮೂವನ ಭರತ್ ಹಾಗೂ ಪರಿಚನ ಸೋನಿ, ಕೋಶಧಿಕಾರಿಯಾಗಿ ನವೀನ್ ದೇರಳ, ಕ್ರೀಡಾ ಸಮಿತಿ ಸಂಚಾಲಕರಾಗಿ ಕುಟ್ಟನ ಪ್ರಶಾಂತ್, ಸಾಂಸ್ಕೃತಿಕ ಸಮಿತಿಗೆ ಕುಕ್ಕೆರ ಲಕ್ಷ್ಮಣ್, ಆಹಾರ ಸಮಿತಿಗೆ ಕೊಂಬಾರನ ರಂಜು ಹಾಗೂ ಪೈಕೆರ ಗಗನ್, ವೇದಿಕೆ ಹಾಗೂ ಅಲಂಕಾರ ಸಮಿತಿ ಕುಂಡ್ಯನ ಚರಣ್, ಪ್ರಚಾರ ಸಮಿತಿಗೆ ಲೋಹಿತ್ ಮಾಗುಲುಮನೆ ಮತ್ತು ವಿನೋದ್ ಮೂಡಗದ್ದೆ, ಶಿಸ್ತು ಸಮಿತಿಗೆ ಪೊಕ್ಕಳಂಡ್ರ ಮನೋಜ್ ಹಾಗೂ ಪಟ್ಟಡ ದೀಪಕ್, ಗೌರವ ಸಲಹೆಗಾರರಾಗಿ ಕಟ್ಟೆಮನೆ ಸೋನಾಜಿತ್ ಮತ್ತು ಕೊಂಬನ ಪ್ರವೀಣ್ ಆಯ್ಕೆ ಆದರು.