ಕಾರ್ಯಕ್ರಮದಲ್ಲಿ ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂಧನ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಜಿ.ಡಿ.ಚೇತನ್, ರೋಟರಿ ನಿರ್ದೇಶಕರಾದ ಹೆಚ್.ಟಿ.ಅನಿಲ್, ಅನಿತಾಪೂವಯ್ಯ, ಸತೀಶ್ ಸೋಮಣ್ಣ, ಡಾ.ತಾರಾನಂದ್, ಡಾ.ಕಷ್ಣದೀಪ್, ನಿಶಾಂತ್ ಬೆಳ್ಯಪ್ಪ ಸಂಪಾದಕತ್ವದ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು.