ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಅನೀಸ್ ಕುವೆಲರ, ಉಪಾಧ್ಯಕ ಸೈದು ಹಾಜಿ ಬೆಲಿಯತ್ಕಾರಂಡ, ಯುವ ಉದ್ಯಮಿ ಗಫೂರ್ ಜಿಮಾಕ್, ಅಶ್ರಫ್ ಕೊಪ್ಪಕ್ಕಾರಂಡ ಹಾಗೂ ವಿಶೇಷ ಅತಿಥಿಗಳಾಗಿ ಇಸ್ಮಾಯಿಲ್ ನಾಪೋಕ್ಲು, ಹಂಝ ಹರೀಶ್ಚಂದ್ರ, ಮಚ್ಚುರ ರವಿ, ಮೂವೆರಾ ವಿನು ಪಾಲ್ಗೊಂಡಿದ್ದರು.