ಮಡಿಕೇರಿ 12.40, ನಾಪೋಕ್ಲು 13.80, ಸಂಪಾಜೆ 14.20, ಭಾಗಮಂಡಲ 23.20, ವಿರಾಜಪೇಟೆ 6.60, ಅಮ್ಮತ್ತಿ 2.20, ಹುದಿಕೇರಿ 51.40, ಶ್ರೀಮಂಗಲ 13.70, ಪೊನ್ನಂಪೇಟೆ 3.50, ಬಾಳೆಲೆ 2.30, ಸೋಮವಾರಪೇಟೆ 1.70, ಶನಿವಾರಸಂತೆ 0.30, ಶಾಂತಳ್ಳಿ 21.50, ಕೊಡ್ಲಿಪೇಟೆ 2, ಕುಶಾಲನಗರ 1 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 2.30 ಮಿ.ಮೀ. ಮಳೆಯಾಗಿದೆ.