ಶಾಸಕರಿಂದ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ

ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿನ ನೂತನ ರಸ್ತೆಯೊಂದನ್ನು ಶಾಸಕ ಎಸ್.ಪೊನ್ನಣ್ಣ  ಉದ್ಘಾಟಿಸಿದರು. ರಂಜಿ ಪೂಣಚ್ಚ,  ನಯನಾ, ದೇಚಮ್ಮ ಕಾಳಪ್ಪ,  ಕುಂಡಚ್ಚಿರ ಮಂಜು ದೇವಯ್ಯ, ಅನಿಲ್, ಚೆಕ್ಕು, ಸಂತೋಷ್ ಇದ್ದರು.
ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿನ ನೂತನ ರಸ್ತೆಯೊಂದನ್ನು ಶಾಸಕ ಎಸ್.ಪೊನ್ನಣ್ಣ ಉದ್ಘಾಟಿಸಿದರು. ರಂಜಿ ಪೂಣಚ್ಚ, ನಯನಾ, ದೇಚಮ್ಮ ಕಾಳಪ್ಪ, ಕುಂಡಚ್ಚಿರ ಮಂಜು ದೇವಯ್ಯ, ಅನಿಲ್, ಚೆಕ್ಕು, ಸಂತೋಷ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ
  • ವ್ಯಾಪ್ತಿಯ ವಾರ್ಡ್‌
ವಿರಾಜಪೇಟೆ: ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿನ 9 ನೂತನ ಕಾಂಕ್ರೀಟ್ ರಸ್ತೆಗಳನ್ನು ಸೋಮವಾರ ಉದ್ಘಾಟಿಸಲಾಯಿತು.
ಪಟ್ಟಣದ ಸುಭಾಷ್ ನಗರ, ಸಿಲ್ವಾನಗರ ಹಾಗೂ ವಿದ್ಯಾನಗರ ವಾರ್ಡ್ ವ್ಯಾಪ್ತಿಯಲ್ಲಿ ಈ ರಸ್ತೆಗಳು ನಿರ್ಮಾಣಗೊಂಡಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಮಹಿಳಾ ಘಟಕದ ಅಧ್ಯಕ್ಷೆ ನಯನಾ, ಪುರಾಸಭೆ ಮಾಜಿ ಸದಸ್ಯರಾದ ರಾಜೇಶ್, ಬೆನ್ನಿ ಆಗಷಿನ್, ರಜಿನಿಕಾಂತ್, ಅತಿಫ್ ಮನ್ನ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಹನೀಫ್, ತಾಲೂಕು ಅಧ್ಯಕ್ಷ ರಫೀಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಲಿಲ್, ಸಲಾಂ, ಸೂರಜ್ ಹೊಸೂರ್, ಜೋಕಿಮ್, ಮಂಜುನಾಥ್, ಕುಂಡಚ್ಚಿರ ಮಂಜು ದೇವಯ್ಯ, ಅನಿಲ್, ಚೆಕ್ಕು, ಸಂತೋಷ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net