ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಂಜುನಾಥ್, ಡಾ. ವಿನು, ಮಮತಾ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ, ಕೊಡಗು ವಿವಿ ಮೌಲ್ಯಮಾಪನ ಕುಲಸಚಿವ (ರಿಜಿಸ್ಟ್ರಾರ್) ಪ್ರೊ. ಎಂ. ಸುರೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣ ತಜ್ಞ ಎ.ಎಚ್. ಸಾಗರ್, ಡಿ.ಕೆ. ಮಹೇಶ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಕೆ.ಸಿ. ಅಪ್ಪಣ್ಣ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಬಿ. ಮಂಜುನಾಥ್ ಹಾಗೂ ಪ್ರಮುಖರಾದ ನಟೇಶ್ ಗೌಡ ಉಪಸ್ಥಿತರಿದ್ದರು.